KSCW logo
ಕರ್ನಾಟಕ ರಾಜ್ಯ ಮಹಿಳಾ ಆಯೋಗ

ಮಹಿಳೆಯರ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಅವರ ಪ್ರಗತಿ ಮತ್ತು ಅಭಿವೃದ್ದಿಯನ್ನು ಖಚಿತ ಪಡಿಸುವ ಸಂವೀದಾನಿಕ ಗುರಿಗೆ ಅನುಗುಣವಾಗಿ, ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧಿನಿಯಮ 1995ರ ಅಡಿಯಲ್ಲಿ ದಿನಾಂಕ:26/05/1995 ರಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗವನ್ನು ರಚಿಸಿತು. ಇದು ಶಾಸನಬದ್ದ ಆಯೋಗವಾಗಿದ್ದು ಇದು ದಿನಾಂಕ:06/08/1996ರಿಂದ ಕಾರ್ಯ ನಿರ್ವಹಿಸಲು ಪ್ರಾರಂಭಿಸಿತು.