ಪೋಟೋ ಗ್ಯಾಲರಿ

ಸುರಕ್ಷ ಯೋಜನೆ ಪರಿಹಾರ ವಿತರಣೆ ದಿನಾಂಕ: 15.07.2017

img01ಆ್ಯಸಿಡ್ ದಾಳಿಗೆ ಒಳಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮಾಡಿಸಿಕೊಂಡು ವೈದ್ಯಕೀಯ ವೆಚ್ಚಗಳ ಬಿಲ್ಲನ್ನು ಆಯೋಗಕ್ಕೆ ಸಲ್ಲಿಸಿದ್ದ ಶ್ರೀಮತಿ ರತ್ನ.ಹೆಚ್.ಕೆ ( ರೇಖಾ) ರವರ ಬಿಲ್ಲುಗಳನ್ನು ಪರಿಶೀಲಿಸಿ, ಸರ್ಕಾರದ ಆದೇಶದನ್ವಯ ಸುರಕ್ಷ ಯೋಜನೆಯಡಿ ದಿನಾಂಕ 25.07.2017 ರಂದು ಆಯೋಗದ ಅಧ್ಯಕ್ಷರಾದ ಕುಮಾರಿ ನಾಗಲಕ್ಷ್ಮಿೀಬಾಯಿ ರವರು ಚಿಕಿತ್ಸಾ ವೆಚ್ಚವನ್ನು ವಿತರಿಸಿದರು.
ಆ್ಯಸಿಡ್ ದಾಳಿಗೆ ಒಳಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮಾಡಿಸಿಕೊಂಡು ವೈದ್ಯಕೀಯ ವೆಚ್ಚಗಳ ಬಿಲ್ಲನ್ನು ಆಯೋಗಕ್ಕೆ ಸಲ್ಲಿಸಿದ್ದ ಶ್ರೀಮತಿ ರತ್ನ.ಹೆಚ್.ಕೆ ( ರೇಖಾ) ರವರ ಬಿಲ್ಲುಗಳನ್ನು ಪರಿಶೀಲಿಸಿ, ಸರ್ಕಾರದ ಆದೇಶದನ್ವಯ ಸುರಕ್ಷ ಯೋಜನೆಯಡಿ ದಿನಾಂಕ 25.07.2017 ರಂದು ಆಯೋಗದ ಅಧ್ಯಕ್ಷರಾದ ಕುಮಾರಿ ನಾಗಲಕ್ಷ್ಮಿೀಬಾಯಿ ರವರು ಚಿಕಿತ್ಸಾ ವೆಚ್ಚವನ್ನು ವಿತರಿಸಿದರು.